ಯಹೂದೀ ಪಂಚಾಂಗ

ಯಹೂದೀ ಪಂಚಾಂಗ ಅಥವಾ ಹಿಬ್ರೂ ಪಂಚಾಂಗವನ್ನು ಯಹೂದಿಗಳು ತಮ್ಮ ಧಾರ್ಮಿಕ ಅಚರಣೆಗಳಲ್ಲಿ ಬಳಸುತ್ತಾರೆ.ಇಸ್ರೇಲ್ ದೇಶದಲ್ಲಿ ಇದನ್ನು ಕೃಷಿಯ ಚಟುವಟಿಕೆಗಳಲ್ಲಿ ಮತ್ತು ಅಧಿಕೃತ ಪಂಚಾಂಗವನ್ನಾಗಿ ಬಳಸುತ್ತಿದ್ದರೂ ಈಗ ಬಳಕೆಯಲ್ಲಿರುವ ಗ್ರೆಗೋರಿಯನ್ ಪಂಚಾಂಗದಿಂದಾಗಿ ಇದರ ಬಳಕೆ ಕಡಿಮೆಯಾಗುತ್ತಿದೆ.

Jewish calendar, showing Adar II between 1927 and 1948.jpeg
Jewish calendar, showing Adar II between 1927 and 1948

ಹಿಬ್ರೂ ಪಂಚಾಂಗದ ತಿಂಗಳುಗಳು

ಸಂಖ್ಯೆ. ಯಹೂದಿ ಪಂಚಾಂಗ ದಿನಗಳು
ನಿಸಾನ್ ೩೦
2 ಅಯರ್ ೨೯
3 ಸಿವಾನ್ ೩೦
4 ತಮುಝ್ ೨೯
5 ಅವ್ ೩೦
6 ಎಲು ೨೯
7 ತಿಶ್ರೆಯಿ ೩೦
8 ಮಾರ್ಚೇಶ್ವನ್ ೨೯/೩೦
9 ಕಿಸ್ಲೇವ್ ೩೦/೨೯
10 ಟೆವೆಟ್ ೨೯
11 ಶೆವೆಟ್ ೩೦
12 ಅಡರ್ ೨೯/(೩೦)
ಒಟ್ಟು ೩೫೪/(೩೫೫)

ಬಾಹ್ಯ ಸಂಪರ್ಕಗಳು

೧೭೫೭

ವರ್ಷ ೧೭೫೭ (MDCCLVII) ಗ್ರೆಗೋರಿಯನ್ ಪಂಚಾಂಗದ ಶನಿವಾರ ಆರಂಭವಾದ ಸಾಮಾನ್ಯ ವರ್ಷವಾಗಿತ್ತು.

೧೭೯೧

ವರ್ಷ ೧೭೯೧ (MDCCXCI) ಗ್ರೆಗೋರಿಯನ್ ಪಂಚಾಂಗದ ಶನಿವಾರ ಆರಂಭವಾದ ಸಾಮಾನ್ಯ ವರ್ಷವಾಗಿತ್ತು.

೧೮೧೧

ವರ್ಷ ೧೮೧೧ (MDCCCXI) ಗ್ರೆಗೋರಿಯನ್ ಪಂಚಾಂಗದ ಮಂಗಳವಾರ ಆರಂಭವಾದ ಸಾಮಾನ್ಯ ವರ್ಷವಾಗಿತ್ತು.

೧೮೩೧

ವರ್ಷ ೧೮೩೧ (MDCCCXXXI) ಗ್ರೆಗೋರಿಯನ್ ಪಂಚಾಂಗದ ಶನಿವಾರ ಆರಂಭವಾದ ಸಾಮಾನ್ಯ ವರ್ಷವಾಗಿತ್ತು.

೧೮೩೨

ವರ್ಷ ೧೮೩೨ (MDCCCXXXII) ಗ್ರೆಗೋರಿಯನ್ ಪಂಚಾಂಗದ ಭಾನುವಾರ ಆರಂಭವಾದ ಅಧಿಕ ವರ್ಷವಾಗಿತ್ತು.

೧೮೫೦

ವರ್ಷ ೧೮೫೦ (MDCCCL) ಗ್ರೆಗೋರಿಯನ್ ಪಂಚಾಂಗದ ಮಂಗಳವಾರ ಆರಂಭವಾದ ಸಾಮಾನ್ಯ ವರ್ಷವಾಗಿತ್ತು.

೧೮೫೬

ವರ್ಷ ೧೮೫೬ (MDCCCLVI) ಗ್ರೆಗೋರಿಯನ್ ಪಂಚಾಂಗದ ಮಂಗಳವಾರ ಆರಂಭವಾದ ಅಧಿಕ ವರ್ಷವಾಗಿತ್ತು.

೧೮೫೭

ವರ್ಷ ೧೮೫೭ (MDCCCLVII) ಗ್ರೆಗೋರಿಯನ್ ಪಂಚಾಂಗದ ಗುರುವಾರ ಆರಂಭವಾದ ಸಾಮಾನ್ಯ ವರ್ಷವಾಗಿತ್ತು.

೧೮೫೮

ವರ್ಷ ೧೮೫೮ (MDCCCLVIII) ಗ್ರೆಗೋರಿಯನ್ ಪಂಚಾಂಗದ ಶುಕ್ರವಾರ ಆರಂಭವಾದ ಸಾಮಾನ್ಯ ವರ್ಷವಾಗಿತ್ತು.

೧೮೫೯

ವರ್ಷ ೧೮೫೯ (MDCCCLIX) ಗ್ರೆಗೋರಿಯನ್ ಪಂಚಾಂಗದ ಶನಿವಾರ ಆರಂಭವಾದ ಸಾಮಾನ್ಯ ವರ್ಷವಾಗಿತ್ತು.

೧೮೬೦

ವರ್ಷ ೧೮೬೦ (MDCCCLX) ಗ್ರೆಗೋರಿಯನ್ ಪಂಚಾಂಗದ ಭಾನುವಾರ ಆರಂಭವಾದ ಅಧಿಕ ವರ್ಷವಾಗಿತ್ತು.

೧೮೬೩

ವರ್ಷ ೧೮೬೩ (MDCCCLXIII) ಗ್ರೆಗೋರಿಯನ್ ಪಂಚಾಂಗದ ಗುರುವಾರ ಆರಂಭವಾದ ಸಾಮಾನ್ಯ ವರ್ಷವಾಗಿತ್ತು.

೧೮೬೫

೧೮೬೫ (MDCCCLXV) ಗ್ರೆಗೋರಿಯನ್ ಪಂಚಾಂಗದ ಶುಕ್ರವಾರ ವರ್ಷವಾಗಿತ್ತು.

೧೮೭೦

ವರ್ಷ ೧೮೭೦ (MDCCCLXX) ಗ್ರೆಗೋರಿಯನ್ ಪಂಚಾಂಗದ ಶನಿವಾರ ಆರಂಭವಾದ ಸಾಮಾನ್ಯ ವರ್ಷವಾಗಿತ್ತು.

೧೮೭೨

ವರ್ಷ ೧೮೭೨ (MDCCCLXXII) ಗ್ರೆಗೋರಿಯನ್ ಪಂಚಾಂಗದ ಸೋಮವಾರ ಆರಂಭವಾದ ಅಧಿಕ ವರ್ಷವಾಗಿತ್ತು. ಇದು ೧೯ನೇ ಶತಮಾನದ ೭೨ನೆಯ ವರ್ಷವಾಗಿತ್ತು.

೧೮೮೦

ವರ್ಷ ೧೮೮೦ (MDCCCLXXX) ಗ್ರೆಗೋರಿಯನ್ ಪಂಚಾಂಗದ ಗುರುವಾರ ಆರಂಭವಾದ ಅಧಿಕ ವರ್ಷವಾಗಿತ್ತು.

೧೮೯೨

ವರ್ಷ ೧೮೯೨ (MDCCCXCII) ಗ್ರೆಗೋರಿಯನ್ ಪಂಚಾಂಗದ ಶುಕ್ರವಾರ ಆರಂಭವಾದ ಅಧಿಕ ವರ್ಷವಾಗಿತ್ತು.

೧೮೯೪

೧೮೯೪ (MDCCCLXCIV) ಗ್ರೆಗೋರಿಯನ್ ಪಂಚಾಂಗದ ಸೋಮವಾರ ಆರಂಭವಾದ ವರ್ಷವಾಗಿತ್ತು. ಈ ವರ್ಷದ 365 ದಿನಗಳ ಇತ್ತು.

ಇತರ ಭಾಷೆಗಳು

This page is based on a Wikipedia article written by authors (here).
Text is available under the CC BY-SA 3.0 license; additional terms may apply.
Images, videos and audio are available under their respective licenses.