ತನಾಕ್

ತನಾಕ್ (ಹೀಬ್ರೂ ಲಿಪಿಯಲ್ಲಿ: תנ״ך) ಯಹೂದಿ ಧರ್ಮದಲ್ಲಿನ ಪ್ರಮುಖ ಧಾರ್ಮಿಕ ಗ್ರಂಥ. ತನಾಕ್ ಪದವು ಈ ಗ್ರಂಥದ ಮೂರು ವಿಭಾಗಗಳಾದ ತೋರಾಹ್ ("ಉಪದೇಶ" - ಮೋಸಸ್ನ ಐದು ಪುಸ್ತಕಗಳು), ನೆವಿಯಿಮ್ ("ಸಂತರು") ಮತ್ತು ಕೆಟುವಿಮ್ಗಳ ("ಬರಹಗಳು") ಮೊದಲ ಅಕ್ಷರಗಳಿಂದ ಬಂದಿದೆ. ಈ ಗ್ರಂಥದ ಬಹುತೇಕ ಸಾರವು ವಿವಿಧ ರೂಪಗಳಲ್ಲಿ ಕ್ರೈಸ್ತ ಧರ್ಮದ ಧಾರ್ಮಿಕ ಗ್ರಂಥವಾದ ಬೈಬಲ್ಹಳೆ ಒಡಂಬಡಿಕೆಯಲ್ಲಿ ಸೇರ್ಪಡೆಯಾಗಿದೆ.

೧ ದಾವೀದನ ಮಗನೂ ಯೆರೂಸಲೇಮಿನಲ್ಲಿ ಆಳುವ ಅರಸನೂ ಆಗಿದ್ದ ಪ್ರಸ೦ಗಿಯ ಮಾತುಗಳು.ಪ್ರಸ೦ಗಿಯು ಹೀಗೆ ಹೇಳುತ್ತಾನೆ- ವ್ಯಾರ್ಥವೇ ವ್ಯಾರ್ಥ ವ್ಯಾರ್ಥವೇ ವ್ಯಾರ್ಥ ಸಮಸ್ತವು ವ್ಯಾರ್ಥ! ಮನುಷ್ಯನು ಈ ಲೋಕದಲ್ಲಿ ಎಲ್ಲಾ ಪದುವ ಪ್ರಯಾಸದಿಂದ ಅವನಿಗೆ ಏನು ಲಾಭ? ಒಂದು ತಲಾಂತರವು ಗತಿಸುವುದು ಇನ್ನೊಂದು ತಲಾಂತರವು ಬರುವುದು.ಭೂಮಿಯಾದರೋ ಶಾಶ್ವತವಾಗಿ ನಿಲ್ಲುವುದು. ಸೂರ್ಯನು ಏರುವನು.ಸೂರ್ಯನು ಇಲಿಯುವನು ಹೊರಟ ಸ್ಥಾನಕ್ಕ ಅಸುರುಸುರಾಗಿ ತಿರಿಗಿ ಓಡುವನು. ಗಾಳಿಯು ತೆಂಕಣಕ್ಕೆ ಬೀಸಿ ಬಡಗಣಕ್ಕೆ ತಿರುಗುವುದು; ಅದು ತಿರುತಿರುಗುತ್ತಾ ಹೋಗಿ ತಿರುತಿರುಗುತ್ತಾ ಬರುವುದು.ನದಿಗಳೆಲ್ಲಾ ಸಮುದ್ರಕ್ಕೆ ಹರಿದು ಹೋಗುವವು ಆದರೂ ಸಮುದ್ರವು ತುಂಬುವುದಿಲ್ಲಾವು ಎಲ್ಲಿಗೆ ಹರಿದು ಹೋಗುವವು ಇದನ್ನು ಮನುಷ್ಯನು ವಿವರಿಸಲಾರನು ಕಣ್ಣು ನೋಡಿ ನೋಡಿ ತ್ರುಪ್ತಿಗೊಳ್ಳದು ಕಿವಿಯು ಕೇಳಿ ಕೇಳಿ ದಣಿಯದು ಇದ್ದದ್ದೇ ಇರುವದು ನಡದದ್ದೇ ನಡೆಯುವದು ಲೋಕದಲ್ಲಿ ಹೊಸದೇನು ಇಲ್ಲ ಇಗೋ ಹೊಸದು ಎನಿಸಿಕೊಳ್ಳುವ ವಸ್ತುವಿದ್ದರೂ ಅದು ಪೂರ್ವದಲ್ಲಿ ನಮಗಿಂತ ಮುಂಚಿನ ಯುಗಗಳಲ್ಲಿಯೂ ಇದ್ದದ್ದೇ ಹಿಂದಿನ ತಲಾಂತರಗಳ ಜ್ನಾಪಕವೂ ಅವುಗಳ ಮುಂದಿನ ತಲಾಂತರಗಳಿಗೆ ಇರುವುದಿಲ್ಲ. ಪ್ರಸ೦ಗಿಯಾದ ನಾನು ಯೆರೂಸಲೇಮಿನಲ್ಲಿ ಇಸ್ರಾಯೇಲ್ಯರಿಗೆ ಅರಸನಾಗಿದ್ದೆನು.ಆಕಾಶದ ಕೆಳಗೆ ನಡೆಯುವ ಎಲ್ಲಾ ಕೆಲಸಗಳನ್ನು ಜ್ನಾನದಿಂದ ವಿಚಾರಿಸಿ ವಿಮರ್ಶಿಸಲು ಮನಸ್ಸಿಟ್ಟೆನು ನರಜನ್ಮದವರ ಕರ್ತವ್ಯವೆಂದು ದೇವರು ನೇಮಿಸಿರುವ ಆ ಕೆಲಸವೆಲ್ಲಾ ಬಹು ಪ್ರಾಯಸವೇ ಲೋಕದಲ್ಲಿ ನಡೆಯುವ ಕೆಲಸಗಳನೆಲ್ಲಾ ನೋಡಿದ್ದೇನೆ ಆಹಾ ಗಾಳಿಯನ್ನು ಹಿಂದಟ್ಟಿದ ಹಾಗೆ ಸಮಸ್ತವೂ ವ್ಯಾರ್ಥ ವಕ್ರವಾದದ್ದನ್ನು ಸರಿಮಾಡುವದು ಅಸಾಧ್ಯ ಇಲ್ಲದ್ದನ್ನು ಲೆಕ್ಕಿಸುವುದು ಅಶಕ್ಯ ನಾನು ಮನಸ್ಸಿನಲ್ಲಿ ಯೋಚಿಸುತ್ತಾ ಆಹಾ ನನಗಿಂತ ಮೊದಲು ಯೆರೂಸಲೇಮನ್ನು ಆಳಿದವರೆಲ್ಲರಿಗಿಂತಲೂ ಹೆಚ್ಚು ಜ್ನಾನವನ್ನು ಸಂಪಾದಿಸಿಕೊಂಡಿದ್ದೇನೆ ನನ್ನ ಹ್ರುದಯವು ಜ್ನಾನವನ್ನೂ ತಿಳುವಳಿಕೆಯನ್ನೂ ವಿಷೇಶವಾಗಿ ಹೊಂದಿದೆ ಎಂದುಕೊಂಡೆನು ಜ್ನಾನವನ್ನಲ್ಲದೆ ಮರಳುತನವನ್ನೂ ಬುದ್ಢಿಹೀನತೆಯನ್ನೂ ಗ್ರಹಿಸಲು ಮನಸ್ಸಿಟ್ಟೆನು. ಇದು ಸಹ ಗಾಳಿಯನ್ನು ಹಿಂದಟ್ಟಿದ ಹಾಗೆ ಎಂದು ಅರಿತುಕೊಂಡೆನು ಬಹು ಜ್ನಾನವಿದ್ದಲ್ಲಿ ಬಹು ಸಂಕಟ ಹೆಚ್ಚು ತಿಳುವಳಿಕೆಯನ್ನು ಪಡೆದವನಿಗೆ ಹೆಚ್ಚು ವ್ಯಾಥೆ

Targum
೧೧ನೇ ಶತಮಾನದಲ್ಲಿ ಪ್ರಕಟವಾದ ಒಂದು ತನಾಕ್ ಪುಸ್ತಕದ ಪುಟ
ಧಾರ್ಮಿಕ ಗ್ರಂಥಗಳು

ಬಹುತೇಕ ಧರ್ಮಗಳಲ್ಲಿ ಕೆಲವು ಗ್ರಂಥಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಈ ಗ್ರಂಥಗಳನ್ನು ಕೆಲವು ಧರ್ಮಗಳು ದೈವಪ್ರೇರಿತವೆಂದು ಭಾವಿಸಿದೆರೆ, ಇನ್ನು ಕೆಲವು ಏಕೀಶ್ವರಾವಾದಿ ಧರ್ಮಗಳು ಈ ಗ್ರಂಥಗಳು ಸ್ವತಃ ಭಗವಂತನ ಮಾತುಗಳೇ ಎಂದು ಭಾವಿಸುತ್ತವೆ.

ಹಿಂದೂ ಧರ್ಮದ ಋಗ್ವೇದ ಕ್ರಿ.ಪೂ. ೧೫೦೦ರಿಂದ ಕ್ರಿ.ಪೂ. ೧೩೦೦ರ ಮಧ್ಯ ರಚಿತವಾಗಿರಬಹುದೆಂದು ನಂಬಲಾಗಿದೆ. ಆದ್ದರಿಂದ ಇದು ಜಗತ್ತಿನ ಅತೀ ಪುರಾತನ ಧಾರ್ಮಿಕ ಗ್ರಂಥಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ. ಜೊರಾಸ್ಟರ ಧರ್ಮದ ಲಿಖಿತ ಸ್ವರೂಪವು ಕ್ರಿ.ಪೂ. ೧೧ನೇ ಶತಮಾನದಲ್ಲಿ ರಚಿತವಾಗಿರಬಹುದೆಂದು ನಂಬಲಾಗಿದೆ. ಆದರೆ ಸಾರ್ವಜನಿಕ ಪ್ರಸಾರಣೆಗೆ ಮೊದಲು ತಯಾರಲ್ಪಟ್ಟ ಗ್ರಂಥವೆಂದರೆ ಕ್ರಿ.ಶ. ೮೬೮ರಲ್ಲಿ ಮುದ್ರಿತವಾದ ಬೌದ್ಧ ಧರ್ಮದ ವಜ್ರ ಸೂತ್ರ.

ಇತರ ಭಾಷೆಗಳು

This page is based on a Wikipedia article written by authors (here).
Text is available under the CC BY-SA 3.0 license; additional terms may apply.
Images, videos and audio are available under their respective licenses.