ಇವ್ರಿತ್

ಇವ್ರಿತ್ ಭಾಷೆಯು ಇಸ್ರೇಲ್ ದೇಶದ ರಾಷ್ಟ್ರಭಾಷೆ. ಇವ್ರಿತ್ ಮಾತನಾಡದವರು, ಈ ಭಾಷೆಯನ್ನು ಹೀಬ್ರೂ ಅಂತಲೂ ಕರೆಯುತ್ತಾರೆ.

Frank-ruehl
ಹೀಬ್ರೂ ಅಕ್ಷರಗಳು
ಹೀಬ್ರೂ
עִבְרִית ʿIvrit 
ಉಚ್ಛಾರಣೆ: IPA: [(ʔ)ivˈʁit] - [(ʔ)ivˈɾit][೧]
ಬಳಕೆಯಲ್ಲಿರುವ 
ಪ್ರದೇಶಗಳು:
ಇಸ್ರೇಲ್, ಪಶ್ಚಿಮದಂಡೆಯ ಯಹೂದಿ ವಸಾಹತು;[೨] used globally as a liturgical language for Judaism
ಒಟ್ಟು 
ಮಾತನಾಡುವವರು:
ಪ್ರಥಮ ಭಾಷೆಯಾಗಿ ಸುಮಾರು ೫೩ ಲಕ್ಷ
ಭಾಷಾ ಕುಟುಂಬ: Afro-Asiatic
 Semitic
  Central Semitic
   Northwest Semitic
    Canaanite
     ಹೀಬ್ರೂ 
ಬರವಣಿಗೆ: ಹೀಬ್ರೂ ಅಕ್ಷರ
Hebrew Braille 
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ:  Israel
ನಿಯಂತ್ರಿಸುವ
ಪ್ರಾಧಿಕಾರ:
ಆಕಾಡೆಮಿ ಆಫ್ ಹೀಬ್ರೂ ಲ್ಯಾಂಗ್ವೇಜ್
האקדמיה ללשון העברית
ಭಾಷೆಯ ಸಂಕೇತಗಳು
ISO 639-1: he
ISO 639-2: heb
ISO/FDIS 639-3: heb — [[]]

ಉಲ್ಲೇಖಗಳು

  1. Standard Israeli (Sephardi) [ʕivˈɾit]; Iraqi [ʕibˈriːθ]; Yemenite [ʕivˈriːθ]; Ashkenazi [ˈivʀis]
  2. "CIA's World Fact Book". Cia.gov. Retrieved 2013-04-25.

ಬಾಹ್ಯ ಸಂಪರ್ಕಗಳು

General
Courses, tutorials, dictionaries
Miscellaneous
ಪುಟ

ಒಂದು ಪುಸ್ತಕ, ಮ್ಯಾಗಜ಼ೀನ್, ಸುದ್ದಿಪತ್ರಿಕೆ, ಅಥವಾ ಹಾಳೆಗಳ ಇತರ ಸಂಗ್ರಹದಲ್ಲಿ, ಪುಟವು ಕಾಗದ, ಚರ್ಮದ ಕಾಗದ ಅಥವಾ ಇತರ ವಸ್ತುವಿನ (ಅಥವಾ ವಿದ್ಯುನ್ಮಾನ ಮಾಧ್ಯಮ) ಹಾಳೆಯ ಒಂದು ಬದಿಯಾಗಿರುತ್ತದೆ. ದಸ್ತಾವೇಜನ್ನು ಸೃಷ್ಟಿಸಲು ಇದರ ಮೇಲೆ ಪಠ್ಯ ಅಥವಾ ಚಿತ್ರಗಳನ್ನು ಮುದ್ರಿಸಬಹುದು, ಬರೆಯಬಹುದು ಅಥವಾ ಬಿಡಿಸಬಹುದು. ಇದನ್ನು ಮಾಹಿತಿಯ ಸಾಮಾನ್ಯ ಪ್ರಮಾಣವನ್ನು ("ಆ ವಿಷಯವು ಹನ್ನೆರಡು ಪುಟಗಳನ್ನು ಒಳಗೊಳ್ಳುತ್ತದೆ") ಅಥವಾ ಹೆಚ್ಚು ನಿರ್ದಿಷ್ಟ ಪ್ರಮಾಣವನ್ನು (ಒಂದು ಸಾಮಾನ್ಯ ಪುಟದಲ್ಲಿ ಹನ್ನೆರಡು ಬಿಂದು ಫ಼ಾಂಟ್ ಪ್ರಕಾರದಲ್ಲಿ ೫೩೫ ಶಬ್ದಗಳಿವೆ) ತಿಳಿಸುವ ಅಳತೆಯಾಗಿ ಬಳಸಬಹುದು.

ಮೇರಿ

ಮೇರಿ (ಏರಮ್, ಇವ್ರಿತ್: מרים, ಮರಿಯಮ್ ಮಿರೀಯಮ್ ಅರಬ್ಬೀ:مريم, ಮರ್ಯಮ್), ಇದರ ಅರ್ಥ ಪ್ರಾಯಶಃ 'ಕ್ರಾಂತಿಕಾರಿಣಿ' ಅಥವಾ 'ಧೈರ್ಯವಂತಳು' ಆಗಿರಬಹುದೆಂಬ ಊಹೆಯಿದೆ. ಈಕೆಯ ತಂದೆ ಜೋಕಿಂ ಮತ್ತು ತಾಯಿ ಆನಾ.

ಗಂಡಿನ ಸಂಪರ್ಕವಿಲ್ಲದೇ ಈಕೆ ಯೇಸುಕ್ರಿಸ್ತರಿಗೆ ತಾಯಿಯಾದ ಕಾರಣಕ್ಕೆ ಈಕೆ ಕನ್ಯಾಮೇರಿ' (ವರ್ಜಿನ್ ಮೇರಿ)ಎಂದು ಕರೆಯಲ್ಪಟ್ಟಳು ಹಾಗೂ ದೇವ ಕುಮಾರ ಯೇಸುವಿನ ತಾಯಿಯಾಗಲು ಒಪ್ಪಿದಳಾದ್ದರಿಂದ ಆಕೆಸಂತ ಮೇರಿ ಎಂದು ಕರೆಯಲ್ಪಟ್ಟಳು.ಹೊಸ ಒಡಂಬಡಿಕೆಯಲ್ಲಿ ನಜರತ್‌ನ ಏಸುವಿನ ತಾಯಿಯೆಂದು ಗುರುತಿಸಲಾದ ಗಲಿಲೀಯ ಪ್ರಾಂತ್ಯದಲ್ಲಿನ ನಜರತ್‍ ಎಂಬ ಸುಂದರವಾದ ಊರಿನ ಒಬ್ಬ ಯಹೂದಿ ಮಹಿಳೆಯಾಗಿದ್ದಳು. ಮುಸ್ಲಿಮರು ಕೂಡ ಅವಳನ್ನು ”’ವರ್ಜಿನ್ ಮೇರಿ”’ ಅಥವಾ ನಮ್ಮ ಕನ್ಯಾಮೇರಿ ಎಂಬ ಅರ್ಥನೀಡುವ ಸಯ್ಯೀದಾ ಮರಿಯಮ್ ಎಂದು ಹೇಳುತ್ತಾರೆ. ಇಸ್ಲಾಮ್ ಧರ್ಮದಲ್ಲಿ ಅವಳು ಪ್ರವಾದಿ ಏಸು(ಅರಬ್ಬೀ ಭಾಷೆಯಲ್ಲಿ ಯೇಸುವನ್ನು 'ಈಸಾ' عيسى

)ವಿನ ತಾಯಿ.

ಸಂತ ಮೇರಿ

ಮೇರಿ (ಏರಮ್, ಇವ್ರಿತ್: מרים, ಮರಿಯಮ್ ಮಿರೀಯಮ್ ಅರಬ್ಬೀ:مريم, ಮರ್ಯಮ್), ಇದರ ಅರ್ಥ ಪ್ರಾಯಶಃ 'ಕ್ರಾಂತಿ ಕಾರಿಣಿ' ಅಥವಾ 'ಧೈರ್ಯವಂತಳು' ಆಗಿರಬಹುದೆಂಬ ಊಹೆಯಿದೆ. ಈಕೆಯ ತಂದೆ ಜೋಕಿಂ ಮತ್ತು ತಾಯಿ ಆನಾ.

ಇತರ ಭಾಷೆಗಳು

This page is based on a Wikipedia article written by authors (here).
Text is available under the CC BY-SA 3.0 license; additional terms may apply.
Images, videos and audio are available under their respective licenses.